ಮುಖಪುಟ  /  ಉತ್ಪನ್ನಗಳು  /  ದಂತೌರಮ್
dantauram

ಗಾಲ್ವೆಯ ದಂತ ರಕ್ಷಣೆ ಶ್ರೇಣಿಯಲ್ಲಿ ಬರುವ ಒಂದು ಉತ್ಪನ್ನವೇ ದಂತೌರಮ್ ಆಗಿದೆ. ಈ ಉತ್ಪನ್ನವು ಸ್ವಾಭಾವಿಕವಾಗಿ ಹಲ್ಲುಗಳ ಆರೈಕೆಯನ್ನು ಮಾಡುತ್ತದೆ, ಸಸ್ಯಗಳ ಪುಷ್ಟೀಕರಿಸಿದ ಸಾರಗಳನ್ನು ಒಳಗೊಂಡ ಒಂದು ಸುರಕ್ಷಿತ ದಂತ ರಕ್ಷಕವನ್ನು ಇದು ಒದಗಿಸುತ್ತದೆ, ನಿಮ್ಮ ಹಲ್ಲಗಳನ್ನು ಮಾತ್ರವಲ್ಲದೆ ಇಡೀ ಬಾಯಿಯ ವಸಡುಗಳು, ಬೇರುಗಳು ಮತ್ತು ನರಗಳನ್ನು ಸಹ ಆರೈಕೆಮಾಡುತ್ತದೆ.

ಉತ್ಪನ್ನದ ನಿಯಮಿತ ಬಳಕೆಯು ಹಲ್ಲುಗಳ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ವಸಡುಗಳನ್ನು ಹೆಚ್ಚು ದೃಢಗೊಳಿಸುತ್ತದೆ.

ದಂತೌರಮ್ನ ಕಲ್ಪನೆಯು ಧನಾತ್ಮಕ ಭಾವನೆಗಳ ಹರಡುವಿಕೆಯ ಅಗತ್ಯದೊಂದಿಗೆ ಹುಟ್ಟಿಕೊಂಡಿದೆ, ಇದು ಉತ್ತಮ ರೀತಿಯಲ್ಲಿ ರಕ್ಷಿಸುವ ಮತ್ತು ನಗುವಿನ ಮಾಂತ್ರಿಕ ಸೌಂದರ್ಯವನ್ನು ವೃದ್ಧಿಗೊಳಿಸುವಲ್ಲಿ ಇದಕ್ಕಿಂತ ಉತ್ತಮವಾದ ಮಾರ್ಗ ಯಾವುದೂ ಇಲ್ಲ.

ನಾವು ನಿಮ್ಮ ಬಾಯಿ ಮತ್ತು ಸೌಂದರ್ಯದ ಆರೈಕೆಯನ್ನು ಮಾಡಲು ಬದ್ಧರಾಗಿರುತ್ತೇವೆ, ಆ ಸಂಯೋಜನೆಯಲ್ಲಿ ನಮಗೆ ಹೊಳೆದ ಒಂದು ಚಿಂತನೆ ಎಂದರೆ “ಅನೇಕ ವಿಚಾರಗಳನ್ನು ನೇರಗೊಳಿಸಬಲ್ಲ ಏಕೈಕ ವಕ್ರ ರೇಖೆ ಎಂದರೆ ಅದು ನಗುವಾಗಿದೆ”.

ನಮ್ಮ ಟೂತ್ಪೇಸ್ಟ್ಗಳು ಉತ್ಕೃಷ್ಟ ಗುಣಮಟ್ಟದ ಮಾನದಂಡದ ನೈಜತೆಯಿಂದ ಕೂಡಿದ್ದು ನಾವು ಅದನ್ನು ಹೆಮ್ಮೆಯಿಂದ ತೆಗೆದುಕೊಳ್ಳುತ್ತೇವೆ ಹಾಗೂ ಆ ಪೇಸ್ಟ್ಗಳು 100% ಸಸ್ಯಹಾರಿಗಳಾಗಿವೆ.


ಹಸಿರು ಜೆಲ್ ಟೂಥ್‌ಪೇಸ್ಟ್

M.R.P. :- Rs. 70/-

Net Wt. :- 150 g


ಹರ್ಬಲ್ ಪಂಚತತ್ವ ಟೂಥ್‌ಪೇಸ್ಟ್

M.R.P. :- Rs. 90/-

Net Wt. :- 150 g