ಮುಖಪುಟ  /  ಉತ್ಪನ್ನಗಳು  /  ನ್ಯೂಟ್ರಿಫ್ಲೋ
kalkim

ಉತ್ತಮ ಪೋಷಕಾಂಶವು ನಮ್ಮ ಗುರಿಯಾಗಿದೆ

ನಿಮ್ಮ ಮತ್ತು ನಿಮ್ಮ ಕುಟುಂಬಕ್ಕಾಗಿ ಗಾಲ್ವೆ ನ್ಯೂಟ್ರಿಫ್ಲೋ ಒಂದು ಆರೋಗ್ಯಕರ ಆಯ್ಕೆಯಾಗಿದೆ. ಇದು ದೈನಂದಿನ ಅಗತ್ಯವಿರುವ ಪೋಷಕಾಂಶಗಳನ್ನು ಗಮನದಲ್ಲಿಟ್ಟುಕೊಂಡು ಆರೋಗ್ಯಕರ ಜೀವನದಲ್ಲಿ ಸಾಮರ್ಥ್ಯ ನೀಡಲು, ಬೆಳವಣಿಗೆಯನ್ನು ಉಂಟುಮಾಡಲು, ಶಕ್ತಿ ನೀಡಲು ಮತ್ತು ಪ್ರತಿರಕ್ಷೆಯನ್ನು ಒದಗಿಸಲು ಸಹಕಾರಿಯಾಗಿದೆ. ವೈಜ್ಞಾನಿಕವಾಗಿ ಸಾಬೀತಾಗಿರುವ ಅಂಶಗಳಿಂದ ನ್ಯೂಟ್ರಿಫ್ಲೋ ಶ್ರೇಣಿಯನ್ನು ರಚಿಸಲಾಗಿರುತ್ತದೆ, ಅಂದರೆ ಒಂದು ಆರೋಗ್ಯಕರ ಜೀವನ ಶೈಲಿಗಾಗಿ ಪ್ರತಿ ಆಹಾರ ಪದ್ಧತಿಯ ಅಗತ್ಯಗಳನ್ನು ಪೂರೈಸಲೆಂದು ಅತ್ಯುತ್ತಮವಾಗಿ ಆಯ್ಕೆಮಾಡಿದ ಮೂಲಗಳಿಂದ ದೊರೆತಂತಹ ಪದಾರ್ಥಗಳನ್ನು ಸೇರಿಸಿ ತಯಾರಿಸಲಾಗಿದೆ. ಊಟದ ಬದಲಿಯ ಸೂತ್ರವನ್ನು ಪ್ರಧಾನವಾಗಿ ಗಮನದಲ್ಲಿರಿಸುವುದರ ವಿರುದ್ಧ ಅಥವಾ ಆಹಾರದ ಆಯ್ಕೆಗಳನ್ನು ತಪ್ಪಿಸುವುದರ ವಿರುದ್ಧ ಕ್ಷೇಮಾಭ್ಯುದಯಕ್ಕಾಗಿ ಗಾಲ್ವೆ ನ್ಯೂಟ್ರಿಫ್ಲೋ ಶ್ರೇಣಿಯು ಒಂದು ಆರೋಗ್ಯಕರ ಆಹಾರವನ್ನು ಪೂರೈಸುವುದಕ್ಕೆ ಪ್ರಾಧಾನ್ಯ ನೀಡುತ್ತದೆ, ಆ ಮೂಲಕ ಪೂರೈಕೆಗೊಂಡ ಆಹಾರವು ಆರೋಗ್ಯವನ್ನು ವೃದ್ಧಿಸುವಲ್ಲಿ ಮತ್ತು ಹೇರಳವಾಗಿ ಪೋಷಕಾಂಶಗಳನ್ನು ಒದಗಿಸುವಲ್ಲಿ ಹೆಚ್ಚಿನ ಮಹತ್ವ ನೀಡಿದೆ. ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ನ್ಯೂಟ್ರೀಫ್ಲೋ ಶ್ರೇಣಿಯನ್ನು ಸೇವಿಸಿ, ಆರೋಗ್ಯಶಾಲಿಗಳಾಗಿ.

Galvita Multi Nutritional Powder

Galvita Multi Nutritional Powder

M.R.P. :- Rs. 549/-

Net Wt. :- 200g

Soyway Protein powder

Soyway Protein powder

M.R.P. :- Rs 761/-

Net Wt. :- 200g

Leanfitz protein drink mix

Leanfitz protein drink mix

M.R.P. :- Rs. 1460/-

Net Wt. :- 500g

Spirulina

Spirulina

M.R.P. :- Rs. 456/-

Qty. :- 100 Tablets