ಮುಖಪುಟ  /  ಉತ್ಪನ್ನಗಳು  /  ಶ್ರೀಗುಣಂ  
srigunam

ಪುರುಷರಿಗಾಗಿ ಮೀಸಲಾಗಿದೆ

ಎಲ್ಲಾ ಸೃಷ್ಟಿಸಿದ ವಸ್ತುಗಳ ಗುಣಲಕ್ಷಣಗಳನ್ನು ಪ್ರಾಚೀನ ನವ್ಯ ತತ್ವಶಾಸ್ತ್ರವು 24 ಗುಣಗಳ ಪರಿಭಾಷೆಯಲ್ಲಿ ವಿವರಿಸುತ್ತದೆ, ಉದಾಹರಣೆಗೆ, ರೂಪ (ಭೌತಿಕ ರೂಪ), ಗಂಧ (ವಾಸನೆ) ಅಥವಾ ಸ್ಪರ್ಶ (ಟಚ್).

ಶ್ರೀಗುಣಮ್ ಶ್ರೀ (ಪುರುಷ) ಮತ್ತು ಗುಣ (ಗುಣಮಟ್ಟ) ದ ಮಿಶ್ರಣವಾಗಿದೆ, ಮತ್ತು ಈ ವ್ಯಾಪ್ತಿಯ ಅಡಿಯಲ್ಲಿನ ಪ್ರೊಡಕ್ಟ್ ಗಳನ್ನು ಪುರುಷರಿಗಾಗಿ ಮೀಸಲಿಡಲಾಗಿದೆ, ಅವರ ಆಂತರಿಕ, ನೈಸರ್ಗಿಕ ಗುಣಲಕ್ಷಣಗಳನ್ನು ವರ್ಧಿಸುವ ಭರವಸೆಯನ್ನು ನೀಡುತ್ತದೆ.

ಪುರುಷರು ಅನೇಕ ಪಾತ್ರಗಳನ್ನು ವಹಿಸುವುದರಿಂದ ಮತ್ತು ಕೆಲಸ-ಸಂಬಂಧಿ ಆದ್ಯತೆಗಳನ್ನು ಹೊಂದಿರುವ ಕಾರಣ, ಅವರ ರೂಪ ಮತ್ತು ನೈರ್ಮಲ್ಯದ ಬಗ್ಗೆ ಕಾಳಜಿಯನ್ನು ತೆಗೆದುಕೊಳ್ಳಲು ಕನಿಷ್ಟ ಸಮಯ ಇರುತ್ತದೆ. ಇಂತಹ ಸಂದರ್ಭದಲ್ಲಿ ಶ್ರೀಗುಣಮ್ ಪ್ರೊಡಕ್ಟ್ ಗಳು ತನ್ನ ಅನುಕೂಲಕರ ಮತ್ತು ಅತ್ಯುತ್ತಮ ಅಂದಗೊಳಿಸುವ ಪರಿಹಾರಗಳಿಂದ ನಿರ್ದಿಷ್ಟ ಪುರುಷ ಅಗತ್ಯಗಳು ಮತ್ತು ಆಕಾಂಕ್ಷೆಗಳನ್ನು ಪೂರೈಸುವ ನಿಟ್ಟಿನಲ್ಲಿ ಪುರುಷರ ನೆರವಿಗೆ ಬರುತ್ತದೆ.

ಶ್ರೀಗುಣಮ್ ಪ್ರೊಡಕ್ಟ್ ಗಳು ನಿಮ್ಮೊಂದಿಗಿರುವಾಗ ಸೂರ್ಯನ ಕಿರಣಗಳಿಗೆ ಮತ್ತು ಮಾಲಿನ್ಯಕ್ಕೆ ನಿಮ್ಮನ್ನು ನೀವು ಒಡ್ಡುವುದರ ಬಗ್ಗೆ ಚಿಂತೆ ಬೇಡ. ಈ ಸೂರ್ಯನ ಕಿರಣಗಳು ಮತ್ತು ಮಾಲಿನ್ಯಗಳು ಚರ್ಮ ಕಪ್ಪಾಗುವಂತೆ ಮಾಡುತ್ತದೆ ಅಥವಾ ಮುಜುಗರದ ದೇಹದ ವಾಸನೆ ಉಂಟುಮಾಡಬಹುದು. ನಮ್ಮ ಪ್ರೊಡಕ್ಟ್ ಗಳೊಂದಿಗೆ, ಕೆದರಿದ ತಲೆಯ ಕೂದಲು ಮತ್ತು ನಿರ್ಲಕ್ಷ್ಯ ವಹಿಸಿದ ಗಡ್ಡವು ಈಗ ಬಹಳ ಹಿಂದಿನ ವಿಷಯ.

ಎಲ್ಲಾ ಸಮಯಗಳಲ್ಲಿ ಎಲ್ಲಾ ಪ್ರಾಯದ ಪುರುಷರಿಗೂ ಆತ್ಮವಿಶ್ವಾಸದ ಮತ್ತು ರೂಪವಂತ ರೂಪವನ್ನು ನೀಡುವುದನ್ನು ಖಾತ್ರಿಪಡಿಸುವುದಷ್ಟೇ ಅಲ್ಲದೆ, ಕಠಿಣ ಪುರುಷರ ಚರ್ಮದ ಆರೈಕೆಯನ್ನು ಮಾಡುವುದಕ್ಕಾಗಿ ಶ್ರೀಗುಣಮ್ ಪ್ರೊಡಕ್ಟ್ ಗಳನ್ನು ವಿನ್ಯಾಸಗೊಳಿಸಲಾಗಿದೆ.


HYDRATING SHAVING GEL

M.R.P. :- Rs. 147/-

Net Wt. :- 100 ml


HAIR STYLING GEL

M.R.P. :- Rs. 142/-

Net Wt. :- 100 ml


SHAVING CREAM

M.R.P. :- Rs. 111/-

Net Wt. :- 100 g


AFTER SHAVE SPLASH

M.R.P. :- Rs. 223/-

Net Wt. :- 125 ml


FAIRNESS CREAM MEN

M.R.P. :- Rs. 216/-

Net Wt. :- 100 g